Surprise Me!

IPL ಗೆ ಮತ್ತಷ್ಟು ಕಠಿಣ ರೂಲ್ಸ್ ಹಾಕಿದ ದಾದಾ | Oneindia Kannada

2021-04-28 167 Dailymotion

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಆಯೋಜಕರು ಐಪಿಎಲ್ ಬಯೋಬಬಲ್‌ಅನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಈವರೆಗೂ ಐಪಿಎಲ್‌ನ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ತಾವು ಉಳಿದುಕೊಂಡಿದ್ದ ಹೋಟೆಲ್‌ ಅಲ್ಲದೆ ಹೊರಗಡೆಯಿಂದಲೂ ಆಹಾರಗಳನ್ನು ಪಾರ್ಸಲ್ ತರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಈಗ ಅದಕ್ಕೆ ಕಡಿವಾಣ ಹಾಕಲಾಗಿದೆ.<br /><br />More frequent testing, no outside food allowed in IPL 2021 bio bubble zone<br />

Buy Now on CodeCanyon